ಉತ್ತರ ಕನ್ನಡ ಜಿಲ್ಲೆಯಲ್ಲಿ ನಟ ಶಿವರಾಜ್ಕುಮಾರ್ ಪ್ರಚಾರ. ಶಿರಸಿ-ಸಿದ್ದಾಪುರದಲ್ಲಿ ಪತ್ನಿ ಗೀತಾ ಜತೆ ಶಿವರಾಜ್ಕುಮಾರ್ ಪ್ರಚಾರ. ಸಿದ್ದಾಪುರದ ಕಾನಗೋಡು, ಕೊಂಡ್ಲಿ, ಹಾಳದಕಟ್ಟಾ ಗ್ರಾಮದಲ್ಲಿ ಪ್ರಚಾರ. ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಮತಯಾಚಿಸಿದ ಶಿವಣ್ಣ.