ರಕ್ಷಣಾ ತಜ್ಞ ಗಿರೀಶ್ ಲಿಂಗಣ್ಣ

ಏರೋ ಶೋ-2025: ಪ್ರಚಂಡ್ ಹೆಲಿಕಾಪ್ಟರ್​ಗಳಿಗಾಗಿ ಬೇರೆ ದೇಶಗಳಿಂದ ಅಪಾರ ಬೇಡಿಕೆ ಬಂದಿದೆ, ಇಷ್ಟು ಕಡಿಮೆ ತೂಕ ಮತ್ತು ಅತಿಹೆಚ್ಚು ಎತ್ತರದಲ್ಲಿ ಹಾರುವ ಹೆಲಿಕಾಪ್ಟರ್ ಬೇರೆ ಯಾವ ದೇಶದಲ್ಲೂ ಇಲ್ಲ ಎಂದು ರಕ್ಷಣಾ ತಜ್ಞ ಹೇಳುತ್ತಾರೆ. ಲಿಮಿಟೆಡ್ ಸಿರೀಜ್ ಪ್ರೊಡಕ್ಷನ್ ಅಂತ ಕೇವಲ 15 ಚಾಪರ್ ಗಳನ್ನು ಮಾತ್ರ ತಯಾರು ಮಾಡಿದ್ದು ಅದರಲ್ಲಿ ಮತ್ತಷ್ಟು ಸುಧಾರಣೆಗಳನ್ನು ರಕ್ಷಣಾ ಇಲಾಖೆ ಸೂಚಿಸಿದ ಬಳಿಕ ಮೊದಲ ಹಂತದಲ್ಲಿ 156 ಪ್ರಚಂಡ್ ಹೆಲಿಕಾಪ್ಟರ್​ಗಳನ್ನು ತಯಾರಿಸಲಾಗುವುದಂತೆ.