ಚೈತ್ರಾ ಕುಂದಾಪುರ-ಪ್ರಸಾದ್ ಸಂಭಾಷಣೆ ಆಡಿಯೋ

ಯಾರೋ ಇಬ್ಬರು ಹುಡುಗರು ಕಾರ್ಕಳ ರಸ್ತೆಯಲ್ಲಿ ಹೋಗಿತ್ತದ್ದರು ಅಂತ ಪ್ರಸಾದ್ ಹೇಳಿದಾಗ ಚೈತ್ರಾ ಸುನಿಲ್ ಕುಮಾರ್ ಮನೆಗೆ ಹೋಗಿರಬೇಕು ಅನ್ನುತ್ತಾಳೆ. ಅದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರೋ ಅಥವಾ ಬೇರೆ ಸುನೀಲ್ ಕುಮಾರೋ ಅಂತ ಗೊತ್ತಾಗಲ್ಲ. ಹೆಸರು ಹೇಳಿದ ಮಾತ್ರಕ್ಕೆ ಪ್ರಕರಣದಲ್ಲಿ ಶಾಸಕರನ್ನು ಎಳೆತರೋದು ಸರಿ ಕೂಡ ಅಲ್ಲ.