Rammandira in Cake: ಹಾವೇರಿಯ ಬೇಕರಿ ಮಾಲೀಕರ ರಾಮಭಕ್ತಿ ಹೇಗಿದೆ ನೋಡಿ
ಶುಗರ್ ಪೇಸ್ಟ್ ಕೇಕ್ ನಲ್ಲಿ ನಿರ್ಮಾಣವಾದ ರಾಮಮಂದಿರ. ಹಾವೇರಿ ಜಿಲ್ಲೆಯಾದ್ಯಂತ ಶುರುವಾಗಿದೆ ರಾಮ ನಾಮ ಜಪ. ರಾಣೆಬೆನ್ನೂರು ನಗರದ ಬೇಕರಿಯಲ್ಲಿ ನಿರ್ಮಾಣದವಾದ ರಾಮ ಮಂದಿರ. ಬೇಕರಿ ಸರ್ಕಲ್ ಎಂಬ ಹೆಸರಿನ ಬೇಕರಿಯಲ್ಲಿ ನಿರ್ಮಾಣವಾದ ರಾಮಮಂದಿರ.