ಹುಬ್ಬಳ್ಳಿಯಲ್ಲಿ ಮಳೆಗೆ ಧರೆಗುರುಳಿದ ಬೃಹತ್ ಮರಗಳು. ಹುಬ್ಬಳ್ಳಿಯ ಕೇಶ್ವಾಪುರ ರಸ್ತೆಯಲ್ಲಿ ಧರೆಗುರುಳಿದ ಮರಗಳು. ಬೃಹತ್ ಮರಗಳು ನೆಲಕ್ಕುರುಳಿದ ಹಿನ್ನೆಲೆ ಸಂಚಾರ ವ್ಯತ್ಯಯ.