ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು

ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಯಾವುದೇ ಕೆಲಸ ಪ್ರಾರಂಭಿಸುವ ಮುನ್ನ ಶ್ರೀ, ಓಂ, ಶುಭಂ ಅಥವಾ ಸ್ವಸ್ತಿಕ ಬರೆಯುತ್ತೇವೆ. ಹೀಗೆ ಬರೆಯುವುದರಿಂದ ಏನು ಲಾಭ? ಏನೆಲ್ಲ ಪರಿಣಾವಾಗುತ್ತೆ? ಇಲ್ಲಿದೆ ನೋಡಿ.