ಪಾರ್ಟಿ ಮಾಡಲು ಬಂದ ಸನ್ನಿ ಲಿಯೋನಿ, ಬೆಂಗಳೂರಿನ ಬಗ್ಗೆ ಹೀಗಂದರು

ನಟಿ ಸನ್ನಿ ಲಿಯೋನಿ ನಿನ್ನೆ ರಾತ್ರಿ ಬೆಂಗಳೂರಿಗೆ ಬಂದಿದ್ದರು. ಸನ್ನಿ ಬೆಂಗಳೂರಿಗೆ ಬಂದಿದ್ದು ಯಾವುದೇ ಸಿನಿಮಾ ಶೂಟಿಂಗ್​ಗೆ ಅಲ್ಲ ಬದಲಿಗೆ ಬೆಂಗಳೂರಿನಲ್ಲಿ ನಡೆದ ಪಾರ್ಟಿಯಲ್ಲಿ ಭಾಗಿಯಾಗಲು.