ವರುಣಾದಲ್ಲಿ Amith shah ಮುಂದೆ ಸಿದ್ದು ವಿರುದ್ಧ ಅಬ್ಬರಿಸಿದ ಸೋಮಣ್ಣ

15 ವರ್ಷಗಳಿಂದ ಸಿದ್ದರಾಮಯ್ಯ ಮತ್ತು ಅವರ ಮಗನಿಗೆ ಅವಕಾಶ ನೀಡಿದ್ದೀರಿ, ನನಗೆ ಒಂದೇ ಒಂದು ಅವಕಾಶ ಕೊಡಿ ಎಂದು ಸೋಮಣ್ಣ ಮತದಾರರಿಗೆ ಮನವಿ ಮಾಡಿದರು.