Siddaramaiah: ಬೆಳಗಾವಿಯಲ್ಲಿ ರಾಹುಲ್ ಎದುರೆ ಸಿದ್ದು ಭಾಷಣಕ್ಕೆ ಬರ್ತಿದ್ದಂತೆ ಜನರಿಂದ ಶಿಳ್ಳೆ ಕೇಕೆ
ವೇದಿಕೆಯ ಮೇಲೆ ರಾಹುಲ್, ಮಲ್ಲಿಕಾರ್ಜುನ ಖರ್ಗೆ ಡಿಕೆ ಶಿವಕುಮಾರ್, ರಂದೀಪ್ ಸಿಂಗ್ ಸುರ್ಜೆವಾಲಾ ಮತ್ತು ಇತರ ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯನವರ ಜನಪ್ರಿಯತೆ ಬಗ್ಗೆ ಸ್ಪಷ್ಟ ಸಂದೇಶ ಸಿಕ್ಕಿರಬಹುದು.