ಶೆಟ್ಟರ್ ಸೇರ್ಪಡೆ ವೇಳೆ ಸಿದ್ದು ಬಾಯ್ತಪ್ಪಿ ಪ್ರತಾಪ್ ಸಿಂಹ ಅಂದ್ರು, ಎಲ್ಲರಿಗೂ ನಗು

ಪಕ್ಕದಲ್ಲಿದ್ದ ಶಿವಕುಮಾರ್ ‘ಅಮರ್ ಸಿಂಹ, ಅಮರ್ ಸಿಂಹ’ ಎನ್ನುತ್ತಾರೆ. ಸಿದ್ದರಾಮಯ್ಯ ‘ಸಾರಿ ಸಾರಿ’ ತಲೆ ಕೆರೆದುಕೊಳ್ಳಲಾರಂಭಿಸಿದಾಗ ಅಲ್ಲಿ ನೆರೆದಿರುವವರ ಪೈಕಿ ಒಬ್ಬರು ‘ನೀವು ಮೈಸೂರಿಗೆ ಹೋಗಿ ಬಿಟ್ರಿ!’ ಅಂತ ನಗೆಯಾಡುತ್ತಾರೆ.