ದೇವಾಲಯದಲ್ಲಿ ಆರತಿ ತೆಗೆದುಕೊಳ್ಳುವಾಗ ಹುಷಾರ್ !

ದಿನ ನಿತ್ಯ ದೇವರ ಮನೆಯಲ್ಲಿ, ದೇವಾಲಯಗಳಲ್ಲಿ ಪೂಜೆ ನೆರವೇರುತ್ತವೆ. ಪೂಜೆಯ ಸಮಯದಲ್ಲಿ ದೇವರಿಗೆ ಹಲವು ಬಗೆಯ ಆರತಿಗಳನ್ನು ಮಾಡುವುದು ಉಂಟು. ಆರತಿಗಳಲ್ಲಿ ಹಲವು ಬಗೆಗಳಿವೆ. ಈ ಆರತಿಯ ಪ್ರಾಮುಖ್ಯತೆ ಏನು? ಆರತಿ ಏಕೆ ಮಾಡಬೇಕು, ಹೇಗೆ ಮಾಡಬೇಕು ಹೀಗೆ ಆರತಿ ಕುರಿತಾದ ಹಲವು ಪ್ರಶ್ನೆಗಳಿಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಉತ್ತರ ನೀಡುತ್ತಾರೆ