Aswathnarayana: ಸಿದ್ರಾಮಯ್ಯ ಮೇಲೆ ನನಗೆ ಗೌರವ ಇದೆ, ಆದ್ರೆ ಅವ್ರು ದ್ವೇಷ ಮಾಡ್ತವ್ರೆ
ಪೊಲೀಸರ ಮೇಲೆ ಒತ್ತಡ ಹೇರಿ ತಮ್ಮ ವಿರುದ್ಧ ಕೊಲೆಯತ್ನದ ಪ್ರಕರಣ ದಾಖಲಿಸಲಾಗಿದೆ ಎಂದು ಅಶ್ವಥ್ ನಾರಾಯಣ ಹೇಳಿದರು.