ಎಸ್​ಎಂ ಕೃಷ್ಣ ಅಂತಿಮಯಾತ್ರೆ ವಾಹನದ ವಿಶೇಷವೇನು?

ಮಂಗಳವಾರ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್​ಎಂ ಕೃಷ್ಣ ಅವರ ಪಾರ್ಥಿವ ಶರೀರದ ಮೆರವಣಿಗೆ ಆರಂಭಗೊಂಡಿದೆ. ಎಸ್​ಎಂ ಕೃಷ್ಣ ಅಂತಿಮಯಾತ್ರೆಗೆಂದು ವಿಶೇಷವಾಗಿ ವಾಹನವನ್ನು ಸಿದ್ಧಪಡಿಸಲಾಗಿದೆ. ಎಸ್​ಎಂ ಕೃಷ್ಣ ಅಂತಿಮ ಯಾತ್ರೆಯ ವಾಹನದ ವಿಶೇಷವೇನು? ಯಾವ ರೀತಿಯ ಅಲಂಕಾರ ಮಾಡಲಾಗಿದೆ ಎಂಬಿತ್ಯಾದಿ ವಿವರಗಳು ಇಲ್ಲಿವೆ. ವಿಡಿಯೋ ನೋಡಿ.