ನಂದಿ ಹಾಲಿ ಕುಡಿಯುತ್ತಿದೆಯೇ?

ಬೀದರ್ ಜಿಲ್ಲೆಯ ಕೇವಲ ಒಂದು ಗ್ರಾಮದಿಂದ ಈ ವಿದ್ಯಮಾನ ಕೇಳಿಬಂದಿಲ್ಲ. ಹಲವಾರು ಜಿಲ್ಲೆಗಳಲ್ಲಿ ಕೌತುಕದ ಸಂಗತಿ ಸಂಭವಿಸುತ್ತಿದೆಯಂತೆ.