ಆಮೆಯ ವಿಗ್ರಹ ಮನೆಯಲ್ಲಿದ್ದರೆ ಏನಾಗುತ್ತೆ ಗೊತ್ತಾ..?

ವಾಸ್ತು ಶಾಸ್ತ್ರದ ಪ್ರಕಾರ ಆಮೆಯನ್ನು ಮನೆಯಲ್ಲಿ ಎಲ್ಲಿ ಇಡಬೇಕು? ಮನೆಯಲ್ಲಿ ಆಮೆ ಇಟ್ಟುಕೊಳ್ಳುವುದು ಪ್ರಯೋಜನಕಾರಿಯೇ? ಆಮೆಯ ಆಕೃತಿಯು ಏನನ್ನು ಚಿತ್ರಿಸುತ್ತದೆ? ನಿಮ್ಮ ಮನೆಗೆ ಪ್ರತಿಮೆಯನ್ನು ಮನೆಗೆ ತಂದಾಗ ನೀವು ಹೊಂದಿರಬಹುದಾದ ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ..