ದರ್ಶನ್ ಬಾಲ್ಯದ ಗೆಳೆಯ ಶಿವಕುಮಾರ್

ದರ್ಶನ್ ಜೈಲಲ್ಲೂ ಸಿನಿಮಾ ಇಂಡಸ್ಟ್ರಿ ಬಗ್ಗೆ ಮಾತಾಡಿದರು, ಹೇಗೆ ನಡೆಯುತ್ತಿದೆ, ಯಾವ ಸಿನಿಮಾ ಬಿಡುಗಡೆಯಾಗಿದೆ ಅಂತೆಲ್ಲ ಕೇಳಿದರು ಅಂತ ಶಿವಕುಮಾರ್ ಹೇಳಿದರು. ತನ್ನ ನಿರ್ಮಾಣದ ಸಿನಿಮಾ ಯಾವತ್ತೋ ರಿಲೀಸ್ ಆಗಿದೆ ಮತ್ತು ತನ್ನದ್ಯಾವುದೂ ಹೊಸ ಪ್ರಾಜೆಕ್ಟ್ ಇಲ್ಲ ಎಂದು ಶಿವಕುಮಾರ್ ಹೇಳಿದರು.