ಸಿರಿ ನಾಡಿಗೆ ಬಂಗಾರದ ಗಿಳಿ ಬಂದು ಕುಂತಿತಲೇ ಪರಾಕ್ - ಮೈಲಾರದ ಕಾರ್ಣಿಕ

ಐತಿಹಾಸಿಕ ದೊಡ್ಡ ಮೈಲಾರಲಿಂಗೇಶ್ವರ ಜಾತ್ರೆಯಷ್ಟೇ ಐತಿಹ್ಯ ಪಡೆದ ಕುಂದಗೋಳ ತಾಲೂಕಿನ ಬು.ಕೊಪ್ಪ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆ ಅದ್ದೂರಿಯಾಗಿ ನೆರವೇರಿದ್ದು, ಇದೀಗ ಗೊರವಯ್ಯ ನುಡಿದ ಕಾರ್ಣಿಕ ಜನರಲ್ಲಿ ಖುಷಿ ತಂದಿದೆ.