Siddaramaiah Presser: ತಮ್ಮ ರಾಜಕೀಯ ಬದುಕಿನ ಬಗ್ಗೆಯೂ ಮಾತಾಡಿದ ಸಿದ್ದರಾಮಯ್ಯ 83 ರಲ್ಲಿ ಮೊದಲಬಾರಿಗೆ ಶಾಸಕನಾಗಿ ಅಯ್ಕೆಯಾಗಿ ಮರುವರ್ಷವೇ ಮಂತ್ರಿಯಾಗಿದ್ದೆ ಎಂದರು. ತಮ್ಮ ನಾಲ್ಕು ದಶಕಗಳಿಗಿಂತ ಹೆಚ್ಚಿನ ರಾಜಕೀಯ ಬದುಕಿನಲ್ಲಿ ಒಂದೇ ಕಪ್ಪು ಚುಕ್ಕೆ ಇಲ್ಲ, ಅದೊಂದು ತೆರೆದ ಪುಸ್ತಕ ಎಂದು ಮುಖ್ಯಮಂತ್ರಿ ಹೇಳಿದರು.