ಕಲಬುರಗಿ ಸುದ್ದಿಗೋಷ್ಟಿಯಲ್ಲಿ ಪ್ರಿಯಾಂಕ್ ಖರ್ಗೆ ಮತ್ತು ಶರಣ ಪ್ರಕಾಶ್ ಪಾಟೀಲ್
ಮೊದಲು ಮಾತಾಡಿದ ಖರ್ಗೆ, ರಾಜುಗೌಡ ಅವರಿವರ ಮೇಲೆ ಆರೋಪಗಳನ್ನು ಮಾಡುವ ಬದಲು ಸಿಡಿ ಫ್ಯಾಕ್ಟರಿ ಎಲ್ಲಿದೆ ಯಾರು ನಡೆಸುತ್ತಾರೆ ಅಂತ ಅವರ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಕೇಳಲಿ, ಅವರಿಗೆ ಗೊತ್ತಿದೆ ಮತ್ತು ಇದಕ್ಕೂ ಮೊದಲು ಅದರ ಬಗ್ಗೆ ಹೇಳಿದ್ದಾರೆ ಎಂದು ಹೇಳಿದರು.