ಬಿಗ್ ಬಾಸ್ ಕನ್ನಡ ಕಾಂಟೆಸ್ಟಂಟ್ ಧನರಾಜ್

ಸುದೀಪ್ ಅಷ್ಟು ದೊಡ್ಡ ನಟನಾದರೂ ಬಿಗ್ ಬಾಸ್ ಕಾಂಟೆಸ್ಟೆಂಟ್ ಗಳೊಂದಿಗೆ ಪ್ರೀತಿಯಿಂದ ಮಾತಾಡಿ ಎಲ್ಲರ ಮನಸ್ಸು ಗೆದ್ದುಬಿಡುತ್ತಾರೆ. ಕಾಂಟೆಸ್ಟೆಂಟ್ ಗಳ ನಡುವೆ ನಡೆಯುವ ಜೋಕ್​ಗಳು ಹೆಚ್ಚು ಮೋಜುದಾಯಕವಾಗಿರದಿದ್ದರೂ ವೀಕೆಂಡ್ ಕಾರ್ಯಕ್ರಮದಲ್ಲಿ ಸುದೀಪ್ ಜೋರಾಗಿ ನಗುತ್ತಾರೆ. ಅವರು ಕಾಂಟೆಸ್ಟೆಂಟ್ ಗಳನ್ನು ಹುರಿದುಂಬಿಸುವ ಮತ್ತೊಂದು ವಿಧಾನ ಅದು ಎಂದು ಧನರಾಜ್ ಹೇಳುತ್ತಾರೆ.