ಜನಸ್ಪಂದನಾ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್

ಅವರ ಮನವಿಯನ್ನು ಸ್ವೀಕರಿಸಿ ಜಿಲ್ಲಾಧಿಕಾರಿಗಳಿಗೆ ನೋಟ್ ಹಾಕುವ ಶಿವಕುಮಾರ್, ಡಿಸಿ ಸಾಹೇಬರು ಕಾರ್ಡನ್ನು ನಿನ್ನ ಮನೆಗೆ ಕಳಿಸುತ್ತಾರೆ, ಚಿಂತೆ ಬೇಡ ಅಂತ ಹೇಳಿ ಮಹಿಳೆ ಹೊರಡಲನುವಾದಾಗ ತಮ್ಮ ಜೇಬಿಂದ ಒಂದಷ್ಟು ಕರೆನ್ಸಿ ಮೋಟುಗನ್ನು ತೆಗೆದು ಆಕೆಯ ಕೈಗೆ ಕೊಡುತ್ತಾರೆ.