ಧರ್ಮಸ್ಥಳದಲ್ಲಿ ಹೆಚ್ ಡಿ ರೆವಣ್ಣ

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ತನ್ನ ಮೇಲೆ ಗೌರವವಿದ್ದರೆ ಕೂಡಲೇ ಭಾರತಕ್ಕೆ ಬಂದು ತನಿಖಾಧಿಕಾರಿಗಳ ಮುಂದೆ ಹಾಜರಾಗು ಎಂದು ಪ್ರಜ್ವಲ್ ರೇವಣ್ಣಗೆ ಪತ್ರ ಬೆದಿರುವ ಬಗ್ಗೆಯೂ ರೇವಣ್ಣ ಮಾತಾಡಲು ಇಷ್ಟಪಡಲಿಲ್ಲ. ಪತ್ರದ ಬರೆದಿರುವ ಬಗ್ಗೆ ತನಗೇನೂ ಗೊತ್ತಿಲ್ಲ ಎನ್ನುತ್ತಾ ಕಾರು ಹತ್ತಿದರು.