ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಅನ್ನುತ್ತಾರೆ, ಅದರೆ ಅಣ್ಣತಮ್ಮಂದಿರು ಬೆಳೀತಾ ಬೆಳೀತಾ ದಾಯಾದಿ ಅನ್ನೋ ಗಾದೆ ವಿಜಯ ರಾಘವೇಂದ್ರ ಮತ್ತು ಶ್ರೀಮುರಳಿ ಅವರ ವಿಷಯದಲ್ಲಿ ಸುಳ್ಳಾಗುತ್ತದೆ. ಚಿನ್ನೇಗೌಡರ ಮಕ್ಕಳ ನಡುವೆ ಅಗಾಧವಾದ ಪ್ರೀತಿ ಮತ್ತು ಅನ್ಯೋನ್ಯತೆ ಇದೆ.