MLA Swaroop: ಮಳೆಹಾನಿ ಪರಿಹಾರಕ್ಕೆ ಸ್ಪಾಟ್​ನಲ್ಲೇ ಅಧಿಕಾರಿಗಳ ಸಲಹೆ ಕೇಳಿದ ಸ್ವರೂಪ್

ಪ್ರಬಲ ಎದುರಾಳಿ ಪ್ರೀತಂ ಗೌಡರನ್ನುಸೋಲಿಸಿ ಅಸೆಂಬ್ಲಿಗೆ ಆಯ್ಕೆಯಾಗಿರುವ ಸ್ವರೂಪ್ ಹೀಗೆ ಜನರ ಕಷ್ಟಗಳಿಗೆ ಸ್ಪಂದಿಸಿದರೆ ಉತ್ತಮ ನಾಯಕನಾಗಿ ಗುರುತಿಸಿಕೊಳ್ಳುತ್ತಾರೆ.