ಗೋವಿಂದ ಬಾಬು-ವಿನಯ್ ಗುರೂಜಿ ಆಡಿಯೋ ಕ್ಲಿಪ್ಪಿಂಗ್

ಗೋವಿಂದ ಬಾಬು ಹೇಳುತ್ತಿರುವ ‘ಅವರು’ ಯಾರು ಅನ್ನೋದು ಗೊತ್ತಾಗುತ್ತಿಲ್ಲ. ಆದರೆ ಒಂದು ಮಾತು ಸ್ಪಷ್ಟವಾಗುತ್ತದೆ. ಗೋವಿಂದ ಬಾಬುರನ್ನು ವಂಚಿಸಲು ಚೈತ್ರಾ ಗಣ್ಯರೊಬ್ಬರ ಹೆಸರು ಬಳಸಿದ್ದಾಳೆ ಮತ್ತು ವಿಚಾರಣೆ ಸಮಯದಲ್ಲಿ ಗೋವಿಂದ ಗಣ್ಯರ ಹೆಸರನ್ನು ಪೊಲೀಸರಿಗೆ ತಿಳಿಸಿರುವ ಸಾಧ್ಯತೆ ಇದೆ