Huliyaru bjp ಸಮಾವೇಶದಲ್ಲಿ ನಡ್ಡಾಗೆ ಸನ್ಮಾನ ವೇಳೆ ಮುಂದೆ ಬರ್ಲೇ ಇಲ್ಲ BSY
ಹುಳಿಯಾರು ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಸಚಿವ ಜೆಸಿ ಮಾಧುಸ್ವಾಮಿ ಮತ್ತು ಇತರ ನಾಯಕರು ಸತ್ಕರಿಸುವಾಗ ಯಡಿಯೂರಪ್ಪ ಹಿಂದಿನ ಸಾಲಿನಲ್ಲಿ ನಿಂತು ಮೂಕ ಪ್ರೇಕ್ಷಕನಂತೆ ವೀಕ್ಷಿಸುತ್ತಾರೆ.