DK Shivakumar : ಹೆಚ್.​ಡಿ ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಡಿಕೆಶಿ ತಿರುಗೇಟು

ತಮ್ಮ ಇಲಾಖೆಯಲ್ಲಿ ತಾವು ಇದುವರೆಗೆ ಒಂದೇ ಒಂದು ಟ್ರಾನ್ಸ್​ಫರ್ ಮಾಡಿಲ್ಲ ಎಂದು ಶಿವಕುಮಾರ್ ಹೇಳಿದರು