ಪಾಯಿಂಟ್ಸ್ ಕದಿಯುವ ಮತ್ತು ಕಾಪಾಡಿಕೊಳ್ಳುವ ಟಾಸ್ಕ್ ನೀಡಲಾಗಿದೆ. ಹಾಗಾಗಿ ಬಿಗ್ ಬಾಸ್ ಮನೆಯ ಸದಸ್ಯರು ಚುರುಕಾಗಿದ್ದಾರೆ. ಸ್ಪರ್ಧಿಗಳು ಬಾತ್ರೂಮ್ಗೆ ಹೋದಾಗಲೂ ಪಾಯಿಂಟ್ಸ್ ಚಿಂತೆಯೇ ಆವರಿಸಿದೆ. ಯಾರ ಆಟ ಹೇಗಿರಲಿದೆ ಎಂಬ ಅನುಮಾನ ಎಲ್ಲರಲ್ಲೂ ಆವರಿಸಿದೆ. ನೂರು ದಿನದ ಜರ್ನಿಯಲ್ಲಿ ಅರ್ಧ ಆಗಿದೆ. ಅಂದರೆ, 50 ದಿನಗಳು ಕಳೆದಿವೆ. ವೈಲ್ಡ್ ಕಾರ್ಡ್ ಸದಸ್ಯರ ಎಂಟ್ರಿ ಬಳಿಕ ಆಟ ಇನ್ನಷ್ಟು ರೋಚಕವಾಗಿದೆ.