ಗಾಲಿ ಜನಾರ್ಧನ ರೆಡ್ಡಿ ಸುದ್ದಿಗೋಷ್ಠಿ

ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ 2011ರಲ್ಲಿ ತನ್ನನ್ನು ಸಿಬಿಐ ಬಂಧಿಸಿದ ಹಾಗೆ ನಾಗೇಂದ್ರ ಅವರನ್ನೂ ಬಂಧಿಸಿ ಎರಡು ವರ್ಷ ಜೈಲಿನಲ್ಲಿಡಲಾಗಿತ್ತು. ಈಗ ಪುನಃ ಬಂಧನಕ್ಕೊಳಗಾದ ನಾಗೇಂದ್ರಗೆ ಕೇವಲ ಮೂರು ತಿಂಗಳಲ್ಲಿ ಜಾಮೀನು ಸಿಕ್ಕಿದೆ, ನಾಗೇಂದ್ರ ವಿವೇಚನೆಯಿಂದ ಮಾತಾಡಲಿ ಎಂದು ಜನಾರ್ಧನ ರೆಡ್ಡಿ ಹೇಳಿದರು.