ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ
ಸುಧಾಕರ್ ಅನುಭವಿ ರಾಜಕಾರಣಿಯಾಗಿರಬಹುದು, ಅದರೆ ತನ್ನ ಪರವಾಗಿ ಅನುಭವಿ ರಾಜಕಾರಣಿಗಳು ಪ್ರಚಾರ ಮಾಡುತ್ತಿದ್ದಾರೆ ಮತ್ತು ಅದಕ್ಕೂ ಮಿಗಿಲಾಗಿ ಸೂಪರ್ ಸ್ಟಾರ್ ಶಾಸಕರಿದ್ದಾರೆ ಎಂದರು. ಪ್ರದೀಪ್ ಈಶ್ವರ್ ಮತ್ತು ಎನ್ ಶ್ರೀನಿವಾಸ್ ಅವರನ್ನು ಕುರಿತು ರಕ್ಷಾ ರಾಮಯ್ಯ ಈ ಮಾತು ಹೇಳಿದರೇ?