ಶಿವ ಪೂಜೆಯ ವೇಳೆ ಗಂಧ, ಅಕ್ಷತೆ ಮತ್ತು ಬಿಲ್ವಪತ್ರೆಗಳನ್ನು ಅರ್ಪಿಸುವುದು ಉತ್ತಮ. ಶಿವನು ಧ್ಯಾನಸ್ಥನಾಗಿರುವುದರಿಂದ, ಅವನ ಧ್ಯಾನವನ್ನು ಕದಡದಿರುವುದು ಬಹಳ ಮುಖ್ಯ. ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತುಗಳು ಯಾವವು ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.