ಮುಂಡರಗಿ ತಾಲ್ಲೂಕು ಆಸ್ಪತ್ರೆ ವೈದ್ಯರು, ನರ್ಸ್ ಮತ್ತು ಇತರ ಸಿಬ್ಬಂದಿ ಭರ್ಜರಿಯಾಗಿ ಕುಣಿದರು. ವಿಸರ್ಜನೆ ಸಮಯದಲ್ಲಿ ಕುಣಿತ ಗೊತ್ತಿಲ್ಲದವರಿಗೂ ಕುಣಿಯೋಣ ಅನಿಸುತ್ತದೆ. ಯಾಕಂದ್ರೆ ಜೋಶ್ ಹಾಗಿರುತ್ತದೆ. ಹಾಗಾಗಿ, ಡಾಕ್ಟರ್ ಮತ್ತು ನರ್ಸ್ ಗಳು ಕುಣಿದಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.