ರಾಯರ 352 ನೇ ಆರಾಧನಾ ಮಹೋತ್ಸವ ಹಿನ್ನೆಲೆ. ಬೆಂಗಳೂರಿನ ಸೀತಾಪತಿ ಅಗ್ರಹಾರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಮಠಕ್ಕೆ ಆಗಮಿಸಿದ ನವರಸನಾಯಕ ಜಗ್ಗೇಶ್. ನವರಸನಾಯಕನಿಂದ ಆರಾಧನೆಗೆ ಚಾಲನೆ. ಧ್ವಜಾರೋಹಣವನ್ನ ಮಾಡಿದ ಜಗ್ಗೇಶ್. ರಾಯರಿಗೆ ಪೂಜೆಯನ್ನ ಸಲ್ಲಿಸಿದ ನವರಸನಾಯಕ.