ಖರ್ಗೆ ಕುಟುಂಬದ ಟ್ರಸ್ಟ್ ಜಮೀನು ಅಲಾಟ್ಮೆಂಟ್ ಗೆ ಅರ್ಹವಾಗಿದ್ದ ಕಾರಣ ಕಾನೂನು ಪ್ರಕಾರ ಅವರಿಗೆ ಜಮೀನು ನೀಡಲಾಗಿದೆ, ಇದರಲ್ಲಿ ಕಾನೂನುಬಾಹಿರ ಏನೂ ಇಲ್ಲ, ಹಿಂದಿನ ಬಿಜೆಪಿ ಸರ್ಕಾರ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಯಾಕೆ ಜಮೀನು ನೀಡಿದ್ದು? ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.