ಬೆಳಗಾವಿ ಹಿಂಡಲಗಾ ಜೈಲು ಹಣವಿರುವ ಕೈದಿಗಳ ಸ್ವರ್ಗವಾಗಿ ಮಾರ್ಪಡುತ್ತಿದೆಯಾ ಅನ್ನೋ ಅನುಮಾನ ಮೂಡುತ್ತಿದೆ. ಇಲ್ಲಿ ದುಡ್ಡು ಕೊಟ್ರೇ ಎಲ್ಲವೂ ಸಿಗುತ್ತೆ, ಪ್ರಶ್ನೆ ಮಾಡಿದ್ರೇ ಒದೆ ಬೀಳುತ್ತೆ ಅನ್ನೋದು ಮತ್ತೊಮ್ಮೆ ಜಗತ್ ಜಾಹಿರ್ ಆಗಿದೆ. ಹಣವಂತರಿಗೆ ಇರುವ ಡಿಮ್ಯಾಂಡ್ ಬಡ ಕೈದಿಗಳಿಗಿಲ್ಲ, ಒಳ್ಳೆಯ ಊಟವನ್ನೂ ನೀಡಲ್ಲ, ಜೈಲು ಸಿಬ್ಬಂದಿಗಳ ವಿರುದ್ದ ಹೋದ್ರೇ ಬೇರೆ ಕೈದಿಗಳಿಂದ ಕೊಲೆ ಕೂಡ ನಡೆಯಬಹುದು ಅನ್ನೋದಕ್ಕೆ ನಾವ್ ಇವತ್ತು ಹೇಳ್ತಿರುವ ಸ್ಟೋರಿಯೇ ಸಾಕ್ಷಿ ಆಗಲಿದೆ. ಹಿಂಡಲಗಾ ಜೈಲು ಒಳಗಿನ ಕಹಾನಿಯನ್ನ ವಿಥ್ ವಿಡಿಯೋ ಸಮೇತ ಹೇಳ್ತೆವಿ ನೋಡಿ...