ಧಾರವಾಡದಲ್ಲಿ ಮೂರು ಕಾಲು ಇರುವ ಕರು ಜನನ

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ ಗ್ರಾಮದ ಬಸನಗೌಡ ದೇಸಾಯಿ ಎಂಬುವರಿಗೆ ಸೇರಿದ ಹಸು ಮೂರು ಕಾಲಿನ ಕರುವಿಗೆ ಜನ್ಮ ನೀಡಿದೆ.