ಕರ್ನಾಟಕ ಬಂದ್ ಗೆ ಬೆಂಬಲ ನೀಡಲು ಮಂಡ್ಯದಿಂದ ಫ್ರೀಡಂ ಪಾರ್ಕ್​​ಗೆ ನಡೆದು ಬಂದ ನಾಯಿ

Karnataka Bandh: ಇಂದಿನ ಕರ್ನಾಟಕ ಬಂದ್ ಗೆ ಬೆಂಬಲ ನೀಡಲು ಮಂಡ್ಯದಿಂದ Rambo ಹೆಸರಿನ ನಾಯಿಯೊಂದು (ರ್ಯಾಂಬೋ - ರಾಂಬೋ) ಬಂದಿದೆ. ಮಂಡ್ಯದ ಅಶೋಕ ನಗರದಿಂದ ಗೋಪಿನಾಥ್ ಮತ್ತು ಕುಟುಂಬ ತಮ್ಮ ಈ ನಾಯಿಯೊಂದಿಗೆ ಬಂದಿದ್ದಾರೆ. ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ನಡೆದಿರುವ ಪ್ರತಿಭಟನೆಯ ವೇಳೆ ಇದು ಗಮನ ಸೆಳೆಯಿತು.