ನನ್ನ ಆರೋಪಗಳನ್ನು ಸುರ್ಜೆವಾಲಾ ಗಂಭೀರವಾಗಿ ಪರಿಗಣಿಸಿದ್ದಾರೆ: ಪಾಟೀಲ್

ತಾನು ಮಾಡಿದ ಅರೋಪಗಳಿಗೆ ಅವರು ದಾಖಲೆ ಏನಾದರೂ ಕೇಳಿದರೇ ಅಂತ ಪತ್ರಕರ್ತರು ಕೇಳಿದಾಗ, ಅವರು ಕೇಳಲಿಲ್ಲ ಮತ್ತು ತಾನು ಕೊಟ್ಟಿಲ್ಲ ಎಂದು ಬಿಅರ್ ಪಾಟೀಲ್ ಹೇಳಿದರು. ಭ್ರಷ್ಟಚಾರದಂಥ ಆರೋಪಗಳನ್ನು ಪಕ್ಷದವರ ವಿರುದ್ಧ ಮಾಡಿದ್ದಕ್ಕೆ ಸುರ್ಜೇವಾಲಾ ಅವರೇನಾದರೂ ಎಚ್ಚರಿಕೆ ನೀಡಿದರೆ ಅಂತ ಕೇಳಿದ ಪ್ರಶ್ನೆಗೆ ಪಾಟೀಲ್, ಯಾವ ಎಚ್ಚರಿಕೆಯನ್ನೂ ತನಗೆ ನೀಡಿಲ್ಲ ಎಂದರು.