ಹಾಸಿಗೆ ಮೇಲೆ ಕುಳಿತು ಊಟ ಮಾಡಿದ್ರೆ ಪರಿಣಾಮ ಏನಾಗುತ್ತೆ

ಡೈನಿಂಗ್​ ಮೇಲೆ ಅಥವಾ ಮಂಚದ ಮೇಲೆ ಕೂತು ಊಟ ಮಾಡುವುದು ಹೆಚ್ಚಾಗಿದೆ. ಮಂಚದ ಮೇಲೆ ಅಥವಾ ಹಾಸಿಗೆ ಮೇಲೆ ಕುಳಿತು ಊಟ ಮಾಡಬೇಡಿ ಎಂದು ಹಿರಿಯರು ಹೇಳುತ್ತಿರುತ್ತಾರೆ. ಹಾಗಿದ್ದರೆ ಹಾಸಿಗೆ ಮೇಲೆ ಕುಳಿತು ಊಟ ಏಕೆ ಮಾಡಬಾರದು? ಎಂಬ ಪ್ರಶ್ನೆಗೆ ಉತ್ತರ ಬಸವರಾಜ ಗುರೂಜಿ ನೀಡಿದ್ದಾರೆ.