ನ್ನ ಭಾಷಣದಲ್ಲಿ ಅವನು ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳನ್ನು ದೂಷಿಸುತ್ತಾನೆ. ಅವೆರಡು ನಿಷ್ಪ್ರಯೋಜಕ ಪಕ್ಷಗಳು, ತನ್ನನ್ನು ಆರಿಸಿದ್ದೇಯಾದಲ್ಲಿ, ಹಿಂದೆ ಈ ಭಾಗದ ಜನರಿಗೆ ಸರ್ಕಾರೀ ಉದ್ಯೋಗಗಳನ್ನು ಕೊಡಿಸಿದ ಹಾಗೆ ಮುಂದೆಯೂ ಕೊಡಿಸುವ ಭರವಸೆ ನೀಡುತ್ತಾನೆ.