Bagalkoteಯಲ್ಲಿ BJP ವಿರುದ್ಧ ಲಂಬಾಣಿ ಸಮುದಾಯದ ಆಕ್ರೋಶ, ತಕ್ಕಪಾಠ ಕಲಿಸುವ ಎಚ್ಚರಿಕೆ

ತಾಂಡಾದ ಮುಖಂಡರೊಬ್ಬರು ಲಂಬಾಣಿ ಭಾಷೆಯಲ್ಲಿ ಮಾತಾಡುತ್ತಾ, ಬಿಜೆಪಿಯ ಶಾಸಕ ಹಾಗೂ ಸಂಸದರನ್ನು ತಾಂಡಾದೊಳಗೆ ಕಾಲಿಡಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.