‘ಮುಂಡರಗಿ ಬರಪೀಡಿತ’ ಎಂದು ಘೋಷಿಸುವಂತೆ ಆಗ್ರಹಿಸಿ ಬಂದ್ ಗೆ ಕರೆ, ಎಪಿಎಂಸಿ ದಲ್ಲಾಳಿಗಳನ್ನು ತರಾಟೆಗೆ ತೆಗೆದುಕೊಂಡ ರೈತರು

ದಲ್ಲಾಳಿಗಳು ರೈತರ ನಡುವೆ ತೀವ್ರ ವಾಗ್ವಾದ... ಒಂದು ವಾರ ಮುಂಚೆಯೇ ಬಂದ್ ಘೋಷಣೆ ಮಾಡಿದ್ರೂ ಯಾಕೇ ಬಂದ್ ಮಾಡಿಲ್ಲ ಅಂತ ತರಾಟೆ.. ದಲ್ಲಾಳಿಗಳನ್ನು ತರಾಟೆಗೆ ತೆಗೆದುಕೊಂಡ ರೈತರು.. ಮುಂಡರಗಿ ತಾಲೂಕನ್ನ ಬರಪೀಡಿತ ಎಂದು ಘೋಷಿಸುವಂತೆ ಆಗ್ರಹಿಸಿ ಬಂದ್ ಗೆ ಕರೆ...