ಬಳ್ಳಾರಿ ಜೈಲಿನಲ್ಲಿ ಸೊರಗಿದ ದರ್ಶನ್; ತಾಯಿ ಬಾರದೇ ಇರುವುದಕ್ಕೆ ದಾಸನಿಗೆ ಬೇಸರ

ಬಳ್ಳಾರಿ ಜೈಲಿನಲ್ಲಿ ದರ್ಶನ್​ ಅವರನ್ನು ಭೇಟಿಯಾಗಲು ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್​ ತೂಗುದೀಪ ಅವರು ತೆರಳಿದ್ದಾರೆ. ಆದರೆ ತಾಯಿ ಮೀನಾ ಅವರು ಬಳ್ಳಾರಿಗೆ ಹೋಗಿಲ್ಲ. ಆದ್ದರಿಂದ ದರ್ಶನ್​ಗೆ ಬೇಸರ ಆಗಿದೆ. ಲಾಯರ್​ ಜೊತೆಗೆ ದರ್ಶನ್​ ಮಾತುಕಥೆ ನಡೆಸಿದ್ದಾರೆ. ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಚರ್ಚೆ ಮಾಡಲಾಗಿದೆ.