ರಾಜ್ಯೋತ್ಸವ ಪ್ರಶಸ್ತಿ ವಿಜೇತರೊಂದಿಗೆ ಗಣ್ಯರ ಉಪಹಾರ

ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಿದ್ದರಾಮಯ್ಯ ಬಲಪಕ್ಕ ಪರಮೇಶ್ವರ್, ಎಡಭಾಗದಲ್ಲಿ ಶಿವಕುಮಾರ್ ಮತ್ತು ಸಚಿವ ಶಿವರಾಜ್ ತಂಗಡಗಿ ಕೂತು ಹರಟುತ್ತಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಜತೆ ಲಘು ಉಪಹಾರ ಸೇವಿಸುವಾಗ ಇವರೆಲ್ಲ ಜೊತೆಯಾಗಿ ಕುಳಿತಿದ್ದರು. ಈಗ ಸಿನಿಕರು ಇವರೊಂದಿಗೆ ಸತೀಶ್ ಜಾರಕಿಹೊಳಿ ಯಾಕೆ ಕೂತಿಲ್ಲ ಅಂತ ವರಾತ ತೆಗೆಯಬಹುದು!