ಕಣ್ಮನ ಸೆಳೆಯುತ್ತಿರೋ ಫ್ಲವರ್​ ಶೋದಲ್ಲಿ ಸೆಲ್ಫಿ ಕ್ರೇಜ್​ ಹೇಗಿದೆ ನೋಡಿ

ಲಾಲ್​​ಬಾಗ್​​ಗಳಲ್ಲಿ ಹೂಗಳ ಲೋಕವೇ ಅನಾವರಣಗೊಂಡಿದೆ. ಸ್ವಾತಂತ್ರೋತ್ಸವದ ಪ್ರಯುಕ್ತ ನಡೆಯುತ್ತಿರುವ 214 ನೇ ಫ್ಲವರ್ ಶೋ ನೋಡಲು ಜನಜಾತ್ರೆಯೇ ಸೇರಿದೆ. ಮುಂಜಾನೆ 6 ಗಂಟೆಯಿಂದಲೇ ಜನರು ಪುಷ್ಪಲೋಕಕ್ಕೆ ಭೇಟಿ ನೀಡ್ತಿದ್ದು, ಫ್ಲವರ್​ ಶೋ ಕಣ್ತುಂಬಿಕೊಳ್ತಿದ್ದಾರೆ.