ವಿಜಯದಶಮಿ ವಿಶೇಷ: ಸಿಡಿಮದ್ದು ಜಾತ್ರೆ ವಿಡಿಯೋ ಮಿಸ್​ ಮಾಡದೇ ನೋಡಿ

ವಿಜಯದಶಮಿ ವಿಶೇಷ: ಸಾಂಗಲಿ ಗ್ರಾಮದಲ್ಲಿ ಸಿದ್ದರಾಜ ಮಹಾರಾಜ ದೇವರ ಪಲ್ಲಕ್ಕಿ, ಸಿಡಿಮದ್ದು ಜಾತ್ರೆ ವಿಡಿಯೋ ಮಿಸ್​ ಮಾಡದೇ ನೋಡಿ ವಿಜಯದಶಮಿ ನಿಮಿತ್ತ ಮಹಾರಾಷ್ಟ್ರದ ಕವಟೆ ಏಕಂದ ಗ್ರಾಮದಲ್ಲಿ 'ಸಿಡಿಮದ್ದು ಜಾತ್ರೆ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ತಾಸ್ಗಾಂವ್ ತಾಲೂಕಿನ ಕವಟೆ ಏಕಂದ ಗ್ರಾಮ ಕವಟೆ ಏಕಂದ ಗ್ರಾಮದಲ್ಲಿ ಪ್ರತಿ ವರ್ಷ ಸಿದ್ದರಾಜ ಮಹಾರಾಜ ದೇವರ ಪಲ್ಲಕ್ಕಿ ಉತ್ಸವ ಪ್ರತಿ ವರ್ಷ ವಿಜಯದಶಮಿ ದಿನದಂದು ನಡೆಯುವ ಪಲ್ಲಕ್ಕಿ ಉತ್ಸವ ಇದೇ ವೇಳೆ ಸಿಡಿಮದ್ದು ಸಿಡಿಸಿ ದೇವರಿಗೆ ಭಕ್ತಿ ಸಮರ್ಪಣೆ ಪ್ರತಿ ವರ್ಷ ವಿಜಯದಶಮಿ ದಿನದಂದು ನಡೆಯುವ ಸಿಡಿಮದ್ದು ಜಾತ್ರೆ