Relative Reaction: ಬೆಂಗಳೂರು ಹೌರಾ ಟ್ರೈನ್​ಗೂ ಡಿಕ್ಕಿ.. ಸಂಬಂಧಿಕರು ಪಾರಾಗಿದ್ದೇಗೆ?

ಪ್ರಕಾಶ್ ಅವರ ಸಹೋದರ ಹರ್ಷವರ್ಧನ್ ಜೈನ್ ಪತ್ರಿಕಾ ಪ್ರತಿನಿಧಿಗಳಿಗೆ ಅಷ್ಟು ಭೀಕರ ಅಪಘಾತ ನಡೆದರೂ ಈ 110 ಜನ ಹೇಗೆ ಅಪಾಯದಿಂದ ಪಾರಾದರು ಅನ್ನೋದನ್ನು ವಿವರಿಸಿದ್ದಾರೆ.