Ramanagar : ಡಿಕೆಶಿ ದಂಪತಿಯ ಆಶೀರ್ವಾದ ಪಡೆದ DK ಸುರೇಶ್

ಡಿಕೆ ಸುರೇಶ್ ಸಹ ದೇವಿಗೆ ನಮಸ್ಕರಿಸಿ, ತಾಯಿಯ ಪಾದ ಮುಟ್ಟಿ ನಮಸ್ಕರಿದ ಬಳಿಕ ಅಣ್ಣ ಮತ್ತು ಅತ್ತಿಗೆಯವರ ಕಾಲಿಗೂ ವಂದಿಸುತ್ತಾರೆ.