ಜಮ್ಮು ಮತ್ತು ಕಾಶ್ಮೀರದ ಮೊಘಲ್ ರಸ್ತೆಯಲ್ಲಿ ಸುರಂಗ ಮಾರ್ಗ ನಿರ್ಮಿಸುವ ಯೋಜನೆ ಶೋಪಿಯಾನ್ ನಿವಾಸಿಗಳಲ್ಲಿ ಸಂತಸ ಮೂಡಿಸಿದೆ
ಚಳಿಗಾಲದಲ್ಲಿ ಶೋಪಿಯಾನ್ ಮತ್ತು ಪೂಂಚ್ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಒಂದೇಸಮ ಹಿಮ ಸುರಿಯುವುದರಿಂದ ಶೋಪಿಯಾನ್ನಿಂದ ಪೂಂಚ್ ತಲುಪಲು ಸುತ್ತುಬಳಸಿ ಮಾರ್ಗದಲ್ಲಿ 450 ಕಿಮೀ ಕ್ರಮಿಸಬೇಕಾಗುತ್ತದೆ.