Officer Kirik : ಶಾಸಕರ ಎದುರಲ್ಲೇ ವ್ಯಕ್ತಿ ಮೇಲೆ ಆಯುಕ್ತರ ದರ್ಪ.. ವಿಡಿಯೋ ವೈರಲ್!

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ವಿಡಿಯೋ ನೋಡಿದ್ದೇಯಾದಲ್ಲಿ ಮೊದಲು ತಮ್ಮಯ್ಯರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.